ಟೀಂ ಇಂಡಿಯಾದಲ್ಲಿ ಗಾಯಗೊಂಡಿರುವ ಆಟಗಾರರ ಸಂಖ್ಯೆಯೂ ಹೆಚ್ಚಿದ್ದು, ನಾಯಕ ರೋಹಿತ್ ಶರ್ಮಾಗೆ (Rohit Sharma) ತಲೆನೋವಾಗಿದೆ. ಸದ್ಯ ಟೀಂ ಇಂಡಿಯಾದ ಐವರು ಆಟಗಾರರು ಗಾಯಗೊಂಡಿದ್ದಾರೆ. <br /> <br />Injuries are unavoidable in sports hence IPL teams strive to provide the finest medical care to their players